ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯ ಹುಣಸಿನಕೆರೆ 80ಫೀಟ್ ರಸ್ತೆ ಸ್ವಚ್ಚತೆ : ಪಾಲಿಕೆ ಆಯುಕ್ತ ಆರ್.ಕೃಷ್ಣಮೂರ್ತಿಗೆ ‘ ತಲೆದಂಡ ‘

ಹಾಸನ ಮಹಾನಗರ ಪಾಲಿಕೆಯ ಸ್ವಚ್ಛತೆಯಲ್ಲಿ ನಿರ್ಲಕ್ಷ್ಯ ತೋರಿದ ಕಾರಣ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಆಯುಕ್ತ ಆರ್. ಕೃಷ್ಣಮೂರ್ತಿಗೆ ಕಡ್ಡಾಯ ರಜೆ ವಿಧಿಸಿ, ಕೆ.ಎಂ. ರಮೇಶ್ ಅವರನ್ನು ತಾತ್ಕಾಲಿಕವಾಗಿ ಮಹಾನಗರ ಪಾಲಿಕೆಯ ಆಯುಕ್ತರ ಪ್ರಭಾರಕ್ಕೆ ನೇಮಿಸಿದ್ದಾರೆ.