ಭಾರತೀಯ ದೂರಸಂಪರ್ಕ ದರ ಯೋಜನೆಗಳು ಮತ್ತು ವೋಚರ್‌ಗಳು: ಟ್ರಾಯ್‌ನ ೧೩ನೇ ಗ್ರಾಹಕ ಸಂರಕ್ಷಣಾ ತಿದ್ದುಪಡಿ ನಿಯಮಗಳು ೨೦೨೬ ಹಾಗೂ ಪರೀಕ್ಷಾ ಕೇಂದ್ರಿತ ಸಮಗ್ರ ನೋಟ

ಟ್ರಾಯ್ ಹೊರಡಿಸಿರುವ ನೂತನ 13ನೇ ಟೆಲಿಕಾಂ ಗ್ರಾಹಕ ಸಂರಕ್ಷಣಾ ತಿದ್ದುಪಡಿ ನಿಯಮಾವಳಿಗಳು 2026, ವಾಯ್ಸ್ ಮತ್ತು SMS ಪ್ರತ್ಯೇಕ STV ನಿಯಮಗಳು, TRAI ರಚನೆ ಮತ್ತು ಪರೀಕ್ಷಾ ಮುಖ್ಯಾಂಶಗಳ ಸಮಗ್ರ ವಿವರಣೆ ಇಲ್ಲಿದೆ.