ನಿರಂತರ ಬೆನ್ನು ನೋವು: ಗಂಭೀರ ಕಾಯಿಲೆಯ ಮೊದಲ ಸೂಚನೆ !

ನಿರಂತರ ಬೆನ್ನು ನೋವು ಕೇವಲ ಆಯಾಸವಲ್ಲ, ಗಂಭೀರ ಕಾಯಿಲೆಯ ಆರಂಭಿಕ ಲಕ್ಷಣವಾಗಬಹುದು. ಡಿಸ್ಕ್ ಜಾರಿಕೆ, ಸಂಧಿವಾತ, ಮೂತ್ರಪಿಂಡ ಸಮಸ್ಯೆಗಳು ಇದಕ್ಕೆ ಕಾರಣವಾಗಬಹುದು. ತೀವ್ರ ನೋವು, ಜ್ವರ, ದೌರ್ಬಲ್ಯ ಕಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.