ಕಂಟೇನರ್ ಹಡಗು ಕೊಚ್ಚಿ ಸಮುದ್ರದಲ್ಲಿ ಮುಳುಗಡೆ: ತೈಲ ಮತ್ತು ರಾಸಾಯನಿಕ ಸೋರಿಕೆಯ ಭೀತಿ

ಕೊಚ್ಚಿಯ ಬಳಿ ಸಮುದ್ರದಲ್ಲಿ MSC ELSA 3 ಹೆಸರಿನ ಲೈಬೀರಿಯನ್ ಕಂಟೇನರ್ ಹಡಗು ಮುಳುಗಡೆ. ಅಪಾಯಕಾರಿ ಸರಕುಗಳು ಮತ್ತು ತೈಲ ಇರುವ ಕಾರಣದಿಂದ ಪರಿಸರದ ಮೇಲೆ ತೀವ್ರ ಭೀತಿ. ಕರಾವಳಿ ಕಾವಲು ಪಡೆ ಕಾರ್ಯಾಚರಣೆ ಆರಂಭಿಸಿದೆ.