ಒಡಿಶಾದ ಸಂಬಲ್‌ಪುರದಲ್ಲಿ ದೇಶದ 51ನೇ ಡಾಪ್ಲರ್ ಹವಾಮಾನ ರೇಡಾರ್ ಲೋಕಾರ್ಪಣೆ: ₹960 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಕೇಂದ್ರ ಸರ್ಕಾರದ ‘ಮಿಷನ್ ಮೌಸಮ್’ ಅಡಿಯಲ್ಲಿ ಸಂಪೂರ್ಣ ಮೇಕ್ ಇನ್ ಇಂಡಿಯಾ ಮಾದರಿಯಲ್ಲಿ ನಿರ್ಮಿಸಲಾದ ದೇಶದ 51ನೇ ಅತ್ಯಾಧುನಿಕ ಡಾಪ್ಲರ್ ಹವಾಮಾನ ರೇಡಾರ್ ಒಡಿಶಾದ ಸಂಬಲ್‌ಪುರದಲ್ಲಿ ಯಶಸ್ವಿಯಾಗಿ ಉದ್ಘಾಟನೆಗೊಂಡಿದೆ.