ದೇಶದ ಮೊದಲ ಹೆವಿ-ಡ್ಯೂಟಿ ಬ್ಯಾಟರಿ ವಿನಿಮಯ ಕೇಂದ್ರ ಹರಿಯಾಣದ ಸೋನಿಪತ್‌ನಲ್ಲಿ ಲೋಕಾರ್ಪಣೆ

ಹರಿಯಾಣದ ಸೋನಿಪತ್‌ನ ಡಿಐಸಿಟಿಯಲ್ಲಿ ದೇಶದ ಮೊದಲ ಹೆವಿ-ಡ್ಯೂಟಿ ಬ್ಯಾಟರಿ ವಿನಿಮಯ ಕೇಂದ್ರ ಲೋಕಾರ್ಪಣೆಗೊಂಡಿದೆ. ಸರಕು ಸಾಗಣೆ ವಾಹನಗಳಿಗೆ ವೇಗವಾದ ಶಕ್ತಿ ಪೂರೈಕೆಯನ್ನು ಒದಗಿಸುವ ಈ ಸೌಲಭ್ಯ ಹಸಿರು ಸಾರಿಗೆಗೆ ಮಹತ್ವದ ಹೆಜ್ಜೆಯಾಗಿದೆ.