ಕೋರ್ಟ್ ತಡೆಯಾಜ್ಞೆ: ಅಮಾನತ್ತಿನಲ್ಲಿದ್ದ ಸರ್ಕಾರಿ ನೌಕರರು ತಾನಾಗಿಯೇ ಹುದ್ದೆ ವಹಿಸಿಕೊಳ್ಳಬಾರದು – ಸರ್ಕಾರದ ಆದೇಶ

ಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ಅಮಾನತ್ತಿನಲ್ಲಿದ್ದ ಸರ್ಕಾರಿ ನೌಕರರು ತಾನಾಗಿಯೇ ಹುದ್ದೆ ವಹಿಸಿಕೊಳ್ಳಬಾರದು ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದ್ದು, ಸ್ಥಳನಿಯುಕ್ತಿ ಆದೇಶ ಬಾರದವರೆಗೆ ಕಾಯಬೇಕೆಂದು ಸೂಚಿಸಿದೆ.