ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು ಮತ್ತು ಉತ್ತರಗಳು 

ಏಪ್ರಿಲ್ 2025ರ ಆಧುನಿಕ ಆರ್ಥಿಕ ಮತ್ತು ಬ್ಯಾಂಕಿಂಗ್ ಸುದ್ದಿಗಳ ಕುರಿತ ಬಹುಐಚ್ಛಿಕ ಪ್ರಶ್ನೋತ್ತರಗಳು. RBI ದಂಡಗಳು, ಡಿಜಿಟಲ್ ಗೋಲ್ಡ್ ಎಸ್‌ಐಪಿ, ಹೊಸ ನೇಮಕಾತಿಗಳು, ಬೌದ್ಧಿಕ ಆಸ್ತಿ ವರದಿ, AI ಕಿರಣ್ ಯೋಜನೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ.