ಜೂನ್ 13 ರಿಂದ  Zee5 ನಲ್ಲಿ  “ಡಿಡಿ ನೆಕ್ಸ್ಟ್ ಲೆವೆಲ್” ಸ್ಟ್ರೀಮಿಂಗ್!- ತಮಿಳುನಟ ಸಂತಾನಂ  ನಟನೆಯ ಡಿಡಿ ನೆಕ್ಸ್ಟ್‌ ಲೆವೆಲ್‌ ಸಿನಿಮಾ ಒಟಿಟಿ ಎಂಟ್ರಿಗೆ ಸಜ್ಜು

ಆಕ್ಷನ್-ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ DD ನೆಕ್ಸ್ಟ್ ಲೆವೆಲ್ ಗೆ ದಿ ಶೋ ಪೀಪಲ್ ಮತ್ತು ನಿಹಾರಿಕಾ ಎಂಟರ್‌ಟೈನ್‌ಮೆಂಟ್ ಬಂಡವಾಳ ಹೂಡಿದೆ. ದಕ್ಷಿಣ ಭಾರತದ ಭಾಷೆಗಳಲ್ಲಿ ಡಿಡಿ ನೆಕ್ಸ್ಟ್ ಲೆವೆಲ್ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಕನ್ನಡ, ‌ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ನೀವು ಮನೆ‌ಮಂದಿ‌ ಕುಳಿತು ಸಿನಿಮಾ ವೀಕ್ಷಣೆ ಮಾಡಬಹುದು.