ಹೃದಯಾಘಾತದಿಂದ ಯುವಜನರಲ್ಲಿ ಸಂಭವಿಸಿದ ಸಾವುಗಳಿಗೆ ಕೋವಿಡ್ ಲಸಿಕೆ ಅಥವಾ ಸೋಂಕಿಗೆ ಸಂಬಂಧವಿಲ್ಲ – ತಜ್ಞರ ಸಮಿತಿ ಸ್ಪಷ್ಟನೆ

ಯುವಜನರಲ್ಲಿ ಕೊರೊನಾ ಲಸಿಕೆ ಪಡೆದ ನಂತರ ಸಂಭವಿಸುತ್ತಿರುವ ಹೃದಯಾಘಾತ ಸಾವುಗಳಿಗೆ ಲಸಿಕೆ ಕಾರಣವಲ್ಲ ಎಂದು ತಜ್ಞರ ಸಮಿತಿ ಸ್ಪಷ್ಟಪಡಿಸಿದ್ದು, ಲಸಿಕೆಗೆ ವಿರೋಧಿ ಭಾವನೆಗಳನ್ನ ನಿವಾರಿಸಲು ಸಹಾಯ ಮಾಡಲಿದೆ.