ಅನುಕಂಪದ ಉದ್ಯೋಗ ಅರ್ಜಿಗಳನ್ನು 3 ತಿಂಗಳಲ್ಲಿ ನಿರ್ಧರಿಸಿ ಇಲ್ಲವೆ ವೇತನ ಪಾವತಿಸಿ – ಕರ್ನಾಟಕ ಹೈಕೋರ್ಟ್‌ ತೀರ್ಪು

ಕರ್ನಾಟಕ ಹೈಕೋರ್ಟ್ ತೀರ್ಪು: ಅನುಕಂಪದ ಉದ್ಯೋಗ ಅರ್ಜಿಗಳನ್ನು 3 ತಿಂಗಳೊಳಗೆ ಪರಿಗಣಿಸದಿದ್ದರೆ ಸಂಬಂಧಿಸಿದ ಪ್ರಾಧಿಕಾರವೇ ವೇತನ ಪಾವತಿಸಬೇಕು ಎಂದು ತಿಳಿಸಿದೆ. ಹೃತಿಕ್ ಎಂ ಪ್ರಕರಣದ ತೀರ್ಪು ರಾಜ್ಯದ ಲಕ್ಷಾಂತರ ಅರ್ಜಿದಾರರಿಗೆ ಮಹತ್ವದ ದಾರಿ ತೋರಿಸಿದೆ.