ದೆಹಲಿ ಸರ್ಕಾರದಿಂದ ‘ದುರ್ಗಾ’ (DURGA) ಯೋಜನೆ ಘೋಷಣೆ: ಮಹಿಳೆಯರು ಮತ್ತು ಮಂಗಳಮುಖಿಯರಿಗೆ 1,300 ಪಿಂಕ್ ಇ-ಆಟೋ

ದೆಹಲಿ ಸರ್ಕಾರವು ಮಹಿಳೆಯರು ಮತ್ತು ತೃತೀಯಲಿಂಗಿಗಳ ಸ್ವಯಂ ಉದ್ಯೋಗ ಹಾಗೂ ಹಸಿರು ಸಾರಿಗೆಯನ್ನು ಉತ್ತೇಜಿಸಲು 1,300 ಪಿಂಕ್ ಎಲೆಕ್ಟ್ರಿಕ್ ಆಟೋಗಳನ್ನು ಒದಗಿಸುವ ‘ದುರ್ಗಾ’ ಯೋಜನೆಗೆ ಅಸ್ತು ಎಂದಿದೆ.