ಗ್ರೇಟರ್ ಬೆಂಗಳೂರು ಪ್ರಾದಿಕಾರದ 5 ನಗರ ಪಾಲಿಕೆಗಳಲ್ಲಿ ಹೊಸ ವಾರ್ಡುಗಳ ವಿನ್ಯಾಸ

ಗ್ರೇಟರ್ ಬೆಂಗಳೂರು ಪ್ರಾದಿಕಾರದ 5 ನಗರ ಪಾಲಿಕೆಗಳಲ್ಲಿ ಹೊಸ ವಾರ್ಡುಗಳು ಅನಾವರಣಗೊಂಡಿವೆ. ಉತ್ತರ (72), ಪಶ್ಚಿಮ (111), ಪೂರ್ವ (50), ದಕ್ಷಿಣ (72) ಮತ್ತು ಕೇಂದ್ರ (63) ನಗರ ಪಾಲಿಕೆಗಳಲ್ಲಿ ವಾರ್ಡು ಪುನರ್ವಿಂಗಡಣೆ ಮೂಲಕ ನಗರ ಆಡಳಿತ ವ್ಯವಸ್ಥೆ ಸುಧಾರಣೆ ಮತ್ತು ಸ್ಥಳೀಯ ಅಭಿವೃದ್ಧಿಗೆ ದಾರಿ ಮಾಡಿಕೊಡಲಾಗಿದೆ.