ವಿಜಯದಶಮಿಗೆ ದೇವರಗುಡ್ಡ ಗೊರವಯ್ಯ ದೈವವಾಣಿ: “ನಾಡು ಬಂಗಾರದ ಗಿಂಡಿ, ನಾಡು ಸಿರಿಯಾಯಿತಲೇ ಪರಾಕ್”

ಹಾವೇರಿ ದೇವರಗುಡ್ಡದ ಗೊರವಯ್ಯ ವಿಜಯದಶಮಿಯಂದು ದೈವವಾಣಿ ನುಡಿದು “ನಾಡು ಬಂಗಾರದ ಗಿಂಡಿ, ನಾಡು ಸಿರಿಯಾಯಿತಲೇ ಪರಾಕ್” ಎಂದು ಭವಿಷ್ಯವಾಣಿ ಹೇಳಿದರು. ಈ ವರ್ಷ ಮಳೆ-ಬೆಳೆ ಸಮೃದ್ಧಿ, ರಾಜಕೀಯ ಸ್ಥಿರತೆ ಹಾಗೂ ಹೊಸ ನಾಯಕರ ಉದಯವಾಗಲಿದೆ ಎಂದು ಕಾರಣಿಕ ನುಡಿಯಲ್ಲಿ ತಿಳಿಸಲಾಗಿದೆ.