ಧನಂಜಯ ಜೀವಾಳರವರ ‘ತೇಜಸ್ವಿ ನನಗೆ ನಿಮಿತ್ತ’ ಇಂಗ್ಲೀಷ್ ಆವೃತ್ತಿ ‘NIMITHA’ ಪುಸ್ತಕ ಬಿಡುಗಡೆ

ಧನಂಜಯ ಜೀವಾಳರವರ ‘ತೇಜಸ್ವಿ ನನಗೆ ನಿಮಿತ್ತ’ ಕೃತಿಯ ಇಂಗ್ಲೀಷ್ ಆವೃತ್ತಿ ‘NIMITHA’ ಬೆಂಗಳೂರಿನ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಬಿಡುಗಡೆಯಾಯಿತು. ಯುವ ಅನುವಾದಕಿ ಮಿಂಚುರವರು ಅನುವಾದಿಸಿದ ಈ ಕೃತಿ ತೇಜಸ್ವಿಯವರ ಜೀವನ, ಚಿಂತನೆ ಮತ್ತು ಸಾಹಿತ್ಯಪ್ರಪಂಚದ ಹೊಸ ಅಂಶಗಳನ್ನು ಪರಿಚಯಿಸುತ್ತದೆ.