“ದೇವರಿದ್ದಾನೆ ಎಂಬುದು ನಂಬಿಕೆ, ದೇವರಿಲ್ಲ ಎಂಬುದು ಸತ್ಯ…!”

ತಲುಪುವ ಗುರಿಗಿಂತ ಸಾಗುವ ದಾರಿಯೇ ಮುಖ್ಯ ಎಂದು ನಂಬಿಕೊಂಡಿದ್ದವರು ತೇಜಸ್ವಿ.