ಧರ್ಮಸ್ಥಳ ಪ್ರಕರಣ: ಆರನೇ ಜಾಗದಲ್ಲಿ ಮೃತದೇಹದ ಕುರುಹು ಪತ್ತೆ

ಮಂಗಳೂರು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಹಿಂದಿನ ಅಪರಾಧ ಸಂಬಂಧಿತ ಪ್ರಕರಣದ ಆರನೇ ತಾಣದಲ್ಲಿ ಗುರುವಾರ ಗಂಡಸಿನ ಮೃತದೇಹದ ಅವಶೇಷ ಸಿಕ್ಕಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.