ಧರ್ಮಸ್ಥಳ ಸರಣಿ ಕೊಲೆ ಪ್ರಕರಣ: ಶವಗಳನ್ನು ಹೂತ ಸ್ಥಳವನ್ನು ತೋರಿಸಲು ಸಿದ್ದತೆ- ನ್ಯಾಯಾಲಯದ ಮುಂದೆ ಹಾಜರಾದ ಗುಪ್ತ ವ್ಯಕ್ತಿ

ಧರ್ಮಸ್ಥಳದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ತೀವ್ರ ತಿರುವು; ಶವಗಳನ್ನು ಹೂತಿದ್ದೆನೆಂದು ವ್ಯಕ್ತಿಯೋರ್ವ ಪೊಲೀಸರಿಗೆ ಪತ್ರ ಬರೆದು ನ್ಯಾಯಾಲಯದಲ್ಲಿ ಹಾಜರಾಗಿದ್ದಾನೆ. ಕೇಂದ್ರ ಸಚಿವೆ ತನಿಖೆ ಹಾಗೂ ರಕ್ಷಣೆಗೆ ಆಗ್ರಹಿಸಿದ್ದಾರೆ.