ಧಾರವಾಡ ರಂಗಾಯಣ ನಿರ್ದೇಶಕ, ಖ್ಯಾತ ರಂಗಭೂಮಿ ನಟ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನ

ಧಾರವಾಡದ ಖ್ಯಾತ ರಂಗಭೂಮಿ ನಟ ಮತ್ತು ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನ. ಕನ್ನಡ ನಾಟಕ ಕ್ಷೇತ್ರದಲ್ಲಿ ಅವರ ಸೇವೆಯನ್ನು ಪ್ರೇಕ್ಷಕರು ಸ್ಮರಿಸುತ್ತಿದ್ದಾರೆ.