ಆಧಾರ್ ಮಾದರಿಯಲ್ಲಿ ಪ್ರತಿ ಮನೆಗೆ ಡಿಜಿಟಲ್ ವಿಳಾಸ: ಕೇಂದ್ರ ಸರ್ಕಾರದ ಮೆಗಾ ಯೋಜನೆ ಆರಂಭ..!!!

ಪ್ರತಿ ಮನೆಗೆ ಆಧಾರ್ ಮಾದರಿಯಲ್ಲಿ ಡಿಜಿಟಲ್ ವಿಳಾಸ (ಡಿಜಿಪಿನ್) ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ. ಜಿಪಿಎಸ್ ಆಧಾರದ ಮೇಲೆ 12 ಅಂಕೆ ಗುರುತಿನ ಸಂಖ್ಯೆಯು ನಿಖರ ಸ್ಥಳ ಗುರುತಿಸುವಿಕೆಗಾಗಿ ಉಪಯುಕ್ತವಾಗಲಿದೆ.