ಈಗೀನ ವಿಚ್ಛೇದನವು ಭಾವನಾತ್ಮಕ ನೋವಿಗಿಂತ ಆಳವಾದ ಆರ್ಥಿಕ ಹೊರೆಯೇ ಹೆಚ್ಚು- ಪುರುಷರು ಜೀವನಾಂಶಕ್ಕಾಗಿ ಸಾಲದ ಮೊರೆಹೋಗುತ್ತಿರುವುದು ವಿಷಾದನೀಯ- ಫೈನಾನ್ಸ್ ಮ್ಯಾಗಜೀನ್ ಸಮೀಕ್ಷೆ ಬಯಲಿಗೆಳೆದ ಅಂಶಗಳು

ಭಾರತದಲ್ಲಿ ವಿಚ್ಛೇದನವು ಕೇವಲ ಭಾವನಾತ್ಮಕ ನೋವಲ್ಲ, ಆರ್ಥಿಕ ಹೊರೆಗಳನ್ನೂ ತರುತ್ತದೆ. 1 ಫೈನಾನ್ಸ್ ಮ್ಯಾಗಜೀನ್ ಸಮೀಕ್ಷೆ ವಿಚ್ಛೇದನದ ವೆಚ್ಚ, ಸಾಲದ ಒತ್ತಡ, ಜೀವನಾಂಶ ಪಾವತಿ ಮತ್ತು ಹಣಕಾಸಿನ ಘರ್ಷಣೆಗಳ ಆಳವಾದ ಪರಿಣಾಮಗಳನ್ನು ಬಯಲಿಗೆಳೆಯುತ್ತದೆ.