
“ಬ್ರೂಟ್ ಫೋರ್ಸ್ ಅಟ್ಯಾಕ್ ಎಂದರೆ ಹ್ಯಾಕರ್ ಪ್ರತಿ ಸಾಧ್ಯ ಪಾಸ್ವರ್ಡ್ ಸಂಯೋಜನೆಯನ್ನು ಪ್ರಯತ್ನಿಸುತ್ತಾ ಕೊನೆಗೂ ಅದನ್ನು ಹ್ಯಾಕ್ ಮಾಡುವುದಾಗಿದೆ.
*ನೀವು ಹೇಗೆ ಬಲಿಯಾಗಬಹುದು?*
1. ದುರ್ಬಲ ಪಾಸ್ವರ್ಡ್ಗಳನ್ನು ಬಳಸುವುದು (ಉದಾ., “123456” ಅಥವಾ “password123”).
2. ಒಂದೇ ಪಾಸ್ವರ್ಡ್ ಅನ್ನು ವಿವಿಧ ಖಾತೆಗಳಲ್ಲಿ ಮರುಬಳಕೆ ಮಾಡುವುದು.
3. ಎರಡು ಹಂತದ ದೃಢೀಕರಣ (2FA) ಅನ್ನು ಸಕ್ರಿಯಗೊಳಿಸದಿರುವುದು.
4. ಮೂಲಭೂತ (default) ಪಾಸ್ವರ್ಡ್ಗಳನ್ನು ಬಳಸುವುದು (ಉದಾ., “admin” ಅಥವಾ “user123”).
5. ಚಿಕ್ಕ ಪಾಸ್ವರ್ಡ್ ಹೊಂದಿರುವುದು (ಚಿಕ್ಕ ಪಾಸ್ವರ್ಡ್ಗಳನ್ನು ವೇಗವಾಗಿ ಹ್ಯಾಕ್ ಮಾಡಬಹುದು!).
*ಮೋಸಗಾರರಿಂದ ಜಾಗರೂಕರಾಗಿರಿ*
ನಿಮ್ಮ ದೂರು ದಾಖಲಿಸಲು
ಕರೆ ಮಾಡಿ -1930