ನಿದ್ದೆ ಮಾಡುವಾಗ ಬೆನ್ನು ನೋವು ತಾಳಲಾಗುತ್ತಿದೆಯೆ? ಈ ಆಹಾರಗಳ ಸೇವನೆ ಮಾಡಬೇಡಿ

ನಿದ್ದೆ ಮಾಡುವಾಗ ಬೆನ್ನು ನೋವು ಅನುಭವಿಸುತ್ತಿದ್ದೀರಾ? ಹೆಚ್ಚು ಪ್ರೋಟೀನ್, ಕಾರ್ಬೊನೇಟೆಡ್ ಪಾನೀಯಗಳು, ಕೆಫೀನ್ ಮತ್ತು ಕೆಲವು ಔಷಧಗಳ ಸೇವನೆ ಮೂಳೆಗಳನ್ನು ದುರ್ಬಲಗೊಳಿಸಿ ಬೆನ್ನು ನೋವಿಗೆ ಕಾರಣವಾಗಬಹುದು. ವಿಟಮಿನ್ ಡಿ ಮತ್ತು ಖನಿಜ ಸಮೃದ್ಧ ಆಹಾರ ಸೇವಿಸಿ ಬೆನ್ನುಮೂಳೆಯ ಆರೋಗ್ಯ ಉಳಿಸಿಕೊಳ್ಳಿ.