ರಾತ್ರಿಯಲ್ಲಿ ಈ ಆಹಾರ ತಿನ್ನಬೇಡಿ- ಗುಣಮಟ್ಟದ ನಿದ್ರೆಗಾಗಿ ಆಹಾರದಲ್ಲಿ ತಜ್ಞರು ಎಚ್ಚರಿಕೆ-ಇಲ್ಲಿದೆ ಸಂಪೂರ್ಣ ಮಾಹಿತಿ

ರಾತ್ರಿ ವೇಳೆ ಸೇವಿಸುವ ಆಹಾರಗಳ ಆಯ್ಕೆಗೆ ಸಂಬಂಧಪಟ್ಟಂತೆ ತಜ್ಞರು ಎಚ್ಚರಿಕೆ ನೀಡಿರುವುದು: ಮಾಂಸ, ಮಸಾಲೆ, ಕಾಫಿ, ಜಂಕ್ ಫುಡ್ ನಿದ್ರೆ ಮತ್ತು ಜೀರ್ಣಕ್ರಿಯೆ ಮೇಲೆ ಹಾನಿ ಬೀರುವುದರಿಂದ ತಡೆಯಿರಿ.