ಡಾ. ಸಿಸಿರಾ ಯುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

2025ರ ಸಾಲಿನ ಡಾ. ಸಿಸಿರಾ ಯುವ ಸಾಹಿತಿ ಮತ್ತು ಯುವ ಸಂಘಟಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸಾಧಕರನ್ನು ಮಾರ್ಚ್ 15ರೊಳಗೆ ಶಿಫಾರಸು ಮಾಡಬಹುದು.