ಸ್ನೇಹಮಯಿ ಕೃಷ್ಣ ಆಡಿಯೋ ಬಾಂಬ್ ಪ್ರಕರಣಕ್ಕೆ ನಾಟಕೀಯ ತಿರುವು: ಟ್ರ್ಯಾಪ್ ಯತ್ನದ ಶಂಕೆ

ಮೈಸೂರಿನ ಸ್ನೇಹಮಯಿ ಕೃಷ್ಣ ಆಡಿಯೋ ಬಾಂಬ್ ಪ್ರಕರಣದಲ್ಲಿ ಹೊಸ ತಿರುವು ಕಂಡುಬಂದಿದ್ದು, ಬೆಂಗಳೂರು ಸಿಸಿಬಿ ತನಿಖೆಯಲ್ಲಿ ವಿನೋದ್ ಮತ್ತು ನಟೇಶ್ ಪಾತ್ರದ ಬಗ್ಗೆ ಸಂಶಯಗಳು ಮೂಡಿವೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧದ ಆರೋಪಗಳ ಹಿಂದೆ ಟ್ರ್ಯಾಪ್ ಯತ್ನ ನಡೆದಿತ್ತೇ ಎಂಬ ಪ್ರಶ್ನೆ ಉದ್ಭವವಾಗಿದೆ.