ಪ್ರತಿದಿನ ಬೆಳಗ್ಗೆ ಈ ಪಾನಿಯಗಳನ್ನು ಕುಡಿಯಿರಿ- ತೂಕ ಇಳಿಸಿ

ತೂಕ ಇಳಿಕೆಗಾಗಿ ಸಹಾಯಕವಾಗುವ ನೈಸರ್ಗಿಕ ಪಾನೀಯಗಳ ಬಗ್ಗೆ ತಿಳಿದುಕೊಳ್ಳಿ – ಗ್ರೀನ್ ಟೀ, ನಿಂಬೆ-ಜೇನು ನೀರು, ಶುಂಠಿ-ಅರಿಶಿನ ಚಹಾ, ಸೋಂಪು ನೀರು, ಮೆಂತ್ಯ ನೀರು ಮತ್ತು ಕೊತ್ತಂಬರಿ ಬೀಜದ ನೀರು. ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಿ, ಹೊಟ್ಟೆ ಬೊಜ್ಜನ್ನು ಕಡಿಮೆ ಮಾಡಿ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ.