ಬೆಂಗಳೂರಲ್ಲಿ ₹10 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ – ಇಬ್ಬರು ಆರೋಪಿಗಳ ಬಂಧನ

ಬೆಂಗಳೂರಿನ ಬಾಗಲೂರಿನ ಪ್ರೆಸ್ಟೀಜ್ ಫಿನ್ಸ್‌ಬರಿ ಪಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಸಿಸಿಬಿ ನಾರ್ಕೋಟಿಕ್ ವಿಭಾಗದ ದಾಳಿಯಲ್ಲಿ ₹10 ಕೋಟಿ ಮೌಲ್ಯದ LSD, ಚರಸ್ ಹಾಗೂ ಹೈಡ್ರೋ ಗಾಂಜಾ ಜಪ್ತಿ. ಕೇರಳ ಮೂಲದ ಇಬ್ಬರು ಆರೋಪಿಗಳ ಬಂಧನ.