ಮನೆಯಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಮಾಡುವ ಸುಲಭ ವಿಧಾನ: ವೈದ್ಯರ ಮಾರ್ಗದರ್ಶನ

ಮನೆಯಲ್ಲೇ ಸ್ತನ ಕ್ಯಾನ್ಸರ್ ಪತ್ತೆಹಚ್ಚಲು ಸುಲಭ ವಿಧಾನಗಳನ್ನು ವೈದ್ಯರು ತಿಳಿಸಿದ್ದಾರೆ. ಸ್ವಯಂ ಪರೀಕ್ಷೆಯ ಮೂಲಕ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡಿ ಚಿಕಿತ್ಸೆ ಆರಂಭಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.