ಅಪಘಾತ ಸಂತ್ರಸ್ತರಿಗೆ ತುರ್ತು ಚಿಕಿತ್ಸೆ: ಮುಂಗಡ ಪಾವತಿ ಬೇಡಿಕೆ ನಿಷೇಧ — ರಾಜ್ಯ ಸರ್ಕಾರದ ಸುತ್ತೋಲೆ
ಕರ್ನಾಟಕ ಸರ್ಕಾರ ಅಪಘಾತ ಸಂತ್ರಸ್ತರಿಗೆ ತುರ್ತು ಚಿಕಿತ್ಸೆಯಲ್ಲಿ ಮುಂಗಡ ಪಾವತಿ ಬೇಡಿಕೆ ನಿಷೇಧಿಸಿದೆ. ಉಲ್ಲಂಘನೆ ಮಾಡಿದರೆ 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.
Copy and paste this URL into your WordPress site to embed
Copy and paste this code into your site to embed