ಅಲಿಯಾಕ್ಸಿಸ್‌ನ ಆಶೀರ್ವಾದ್‌ ನಿಂದ ಭಾರತದ ಪ್ಲಂಬಿಂಗ್ ಸಮುದಾಯಕ್ಕೆ ಗೌರವ ಸಲ್ಲಿಸಿದ ಭಾವನಾತ್ಮಕ ಚಲನಚಿತ್ರ ಬಿಡುಗಡೆ

ಅಲಿಯಾಕ್ಸಿಸ್‌ನ ಆಶೀರ್ವಾದ್ ಭಾರತದಲ್ಲಿ ಪ್ಲಂಬಿಂಗ್ ಸಮುದಾಯದ ಅಪರೂಪದ ಸೇವೆಗಳಿಗೆ ಗೌರವ ಸಲ್ಲಿಸಲು ಭಾವನಾತ್ಮಕ ಚಲನಚಿತ್ರವನ್ನು ಬಿಡುಗಡೆ ಮಾಡಿದೆ. ಈ ಚಿತ್ರವು ಪ್ಲಂಬರ್‌ಗಳ ಮಹತ್ವವನ್ನು, ಆಧುನಿಕ ನೀರು ಮೂಲಸೌಕರ್ಯ ನಿರ್ವಹಣೆಯಲ್ಲಿ ಅವರ ಪಾತ್ರವನ್ನು ಹೈಲೈಟ್ ಮಾಡುತ್ತದೆ.