“ಕವಿತೆಯ ಮಧು ಮಧುರ ಮಾಧುರ್ಯದ ರಿಂಗಣಗಳ ಭಾವವೀಣೆಯ ಕವಿತೆ. ಕಾವ್ಯದ ಜೀವಸೌಂದರ್ಯದ ಅನಾವರಣದ ಭಾವ-ಭಾಷ್ಯಗಳ ಅಮರ ಅಕ್ಷರಪ್ರಣತೆ. ನನ್ನೆದೆಯ ಈ ಹೃದ್ಯ ಸಂವೇದನೆಗಳ ಸುಂದರ ಕವಿತೆಗೆ ನಾನೇ ರೂಪದರ್ಶಿ. ನಿತ್ಯ ಹರಸಿ ಹಾರೈಸಿ ಬರೆಸುತ್ತಿರುವ ನೀವೇ ನನ್ನೀ ಕಾವ್ಯಪಯಣಕೆ ಮಾರ್ಗದರ್ಶಿ. ಹಾಗಾಗಿ ನಿಮಗೇ ಅರ್ಪಣೆ ಈ ಭಾವ ವೀಣೆ. ಒಪ್ಪಿಸಿಕೊಳ್ಳಿ..” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
Copy and paste this URL into your WordPress site to embed
Copy and paste this code into your site to embed