CBSE ಕ್ಯಾಂಪಸ್‌ಗಳಲ್ಲಿ ‘ಶುಗರ್​​ ಬೋರ್ಡ್​​​​​’ ಸ್ಥಾಪನೆ-ಮಹತ್ವದ ನಿರ್ಧಾರ

ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಹೊಸ ಕ್ರಮಕ್ಕೆ ಮುಂದಾಗಿದೆ.