ಎಲೆಕ್ಟ್ರಿಕ್ ಮಾದರಿಗಳ ಪೋರ್ಟ್‌ಫೋಲಿಯೊ ವಿಸ್ತರಿಸುತ್ತಾ, ತನ್ನ ಹೊಚ್ಚ ಹೊಸ ಕಯೆನ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಿದ ಪೋರ್ಷೆ ಇಂಡಿಯಾ

ಹೊಸ ಕಯೆನ್ ಎಲೆಕ್ಟ್ರಿಕ್ ಭಾರತದಲ್ಲಿ ಎರಡು ಮಾದರಿಗಳಲ್ಲಿ ಲಭ್ಯವಿರಲಿದೆ. ಇದು ದೈನಂದಿನ ಬಳಕೆಗೆ ಅನುಕೂಲವಾಗಿದ್ದು, ಪೋರ್ಷೆಯಿಂದ ನಿರೀಕ್ಷಿಸುವ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳನ್ನು ಹೊಂದಿರಲಿದೆ