ಹಣಕ್ಕಾಗಿ ಮಗನನ್ನೇ ಕೊಂದ ತಂದೆ: ಹಾಸನದ ಆಲೂರು ತಾಲೂಕಿನಲ್ಲಿ ಆಘಾತಕಾರಿ ಘಟನೆ

ಹಾಸನದ ಆಲೂರು ತಾಲ್ಲೂಕಿನ ಸಂತೆಬಸವನಹಳ್ಳಿಯಲ್ಲಿ ತಂದೆ ಮಗನ ಹಣದ ವಿವಾದದಲ್ಲಿ ಕೊಲೆ ಮಾಡಿ ಶವವನ್ನು ಇಂಗು ಗುಂಡಿಯಲ್ಲಿ ಹೂತು ಹಾಕಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ತನಿಖೆ ಜರುಗುತ್ತಿದೆ.