ಕೊಡಗು, ಚಿಕ್ಕಮಗಳೂರು ಕಾಫಿ ಬೆಳೆಗಾರರಿಗೆ ಆಸ್ತಿ ಹರಾಜು ಭೀತಿ – ಸರ್ಫೇಸಿ (SARFAESI) ಕಾಯ್ದೆಯಡಿ ಆಸ್ತಿ ಹರಾಜು ಪ್ರಕ್ರಿಯೆಗೆ ಮುಂದಾಗಿರುವ ಬ್ಯಾಂಕ್‌ ಗಳು

ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ 6,000 ಕಾಫಿ ಬೆಳೆಗಾರರು ₹500 ಕೋಟಿ ಸಾಲ ತೀರಿಸಲಾಗದ ಹಿನ್ನೆಲೆಯಲ್ಲಿ, ಬ್ಯಾಂಕ್‌ಗಳು SARFAESI ಕಾಯ್ದೆಯಡಿಯಲ್ಲಿ ಜುಲೈ 1ರಿಂದ ಆಸ್ತಿ ಹರಾಜು ಪ್ರಕ್ರಿಯೆ ಆರಂಭಿಸುತ್ತಿವೆ.