ಬೆಂಗಳೂರು-ಮೆಟ್ರೋ ಮೂಲಕ ಮೊದಲ ಬಾರಿಗೆ ಮಾನವ ಯಕೃತ್‌ ಯಶಸ್ವಿ ಸಾಗಣೆ

ಬೆಂಗಳೂರು ಮೆಟ್ರೋ ಮೂಲಕ ಮೊದಲ ಬಾರಿಗೆ ಮಾನವ ಯಕೃತ್ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಸಾಗಿಸಲಾಗಿದೆ. ವೈಟ್‌ಫೀಲ್ಡ್‌ನಿಂದ ರಾಜರಾಜೇಶ್ವರಿ ನಗರವರೆಗೆ ಮೆಟ್ರೋ ಮೂಲಕ ಸಾಗಣೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, BMRCL ಮತ್ತು ವೈದ್ಯಕೀಯ ತಂಡದಿಂದ ಮೆಟ್ರೋ ಸಿಬ್ಬಂದಿಗೆ ಕೃತಜ್ಞತೆ ವ್ಯಕ್ತವಾಯಿತು.