ದೇಶದಲ್ಲೇ ಮೊದಲ ಬಾರಿಗೆ ಜಲಮೂಲ ಸಮಗ್ರ ನಿರ್ವಹಣೆಗೆ ‘ಡಿಜಿಟಲ್ ವಾಟರ್ ಸ್ಟಾಕ್ ಯೋಜನೆ’ ಜಾರಿ

ಭಾರತದಲ್ಲಿ ಮೊದಲ ಬಾರಿಗೆ ಜಲಮೂಲ ಸಮಗ್ರ ನಿರ್ವಹಣೆಗೆ ‘ಡಿಜಿಟಲ್ ವಾಟರ್ ಸ್ಟಾಕ್ ಯೋಜನೆ’ ಜಾರಿಯಾಗಿದೆ. ಉಪಗ್ರಹ ದತ್ತಾಂಶ, AI ಮತ್ತು ಮಷಿನ್ ಲರ್ನಿಂಗ್ ಮೂಲಕ ಜಲಮೂಲಗಳ ಸ್ಥಿತಿ-ಗತಿಯ ವಿಶ್ಲೇಷಣೆ ಮಾಡಿ ಶಾಶ್ವತ ನೀರು ನಿರ್ವಹಣೆಗೆ ನೆರವಾಗಲಿದೆ.