ತುಮಕೂರಿನ ವಾಸನ್ ಐ ಕೇರ್‌ನಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ನೇತ್ರ ಪರೀಕ್ಷಾ ಶಿಬಿರ ಘೋಷಿಸಲಾಗಿದೆ. ದೀಪಾವಳಿಯ ಪಟಾಕಿ ಗಾಯಗಳಿಂದ ಕಣ್ಣುಗಳನ್ನು ರಕ್ಷಿಸಲು ಮತ್ತು ತುರ್ತು ಸೇವೆಗಾಗಿ ಈ ಅಭಿಯಾನ ಅಕ್ಟೋಬರ್ 15ರಿಂದ 24ರವರೆಗೆ ನಡೆಯಲಿದೆ ಎಂದು ಡಾ.ಸ್ಮಿತಾ ತಿಳಿಸಿದ್ದಾರೆ.
Copy and paste this URL into your WordPress site to embed
Copy and paste this code into your site to embed