ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಮಿತಿಗಳಿವೆ: ಮಾನಹಾನಿ ಹೇಳಿಕೆ ನೀಡುವಂತಿಲ್ಲ- ಅಲಹಾಬಾದ್ ಹೈಕೋರ್ಟ್‌

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಮಿತಿಗಳಿವೆ; ಭಾರತೀಯ ಸೇನೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡುವುದು ಸ್ವಾತಂತ್ರ್ಯದ ಭಾಗವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು. ರಾಹುಲ್ ಗಾಂಧಿಯ ಅರ್ಜಿ ತಿರಸ್ಕೃತವಾಗಿದೆ.