ಕೇರಳ”ದಿಂದ “ಕೇರಳಂ”ಗೆ: ಹೆಸರು ಬದಲಾವಣೆಗೆ ಕೇಂದ್ರದ ಗ್ರೀನ್ ಸಿಗ್ನಲ್

ರಾಜ್ಯದ ಹೆಸರನ್ನು “ಕೇರಳಂ” ಎಂದು ಬದಲಾಯಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ; ಮುಂದಿಟ್ಟ ಪ್ರಸ್ತಾವನೆಗೆ ರಾಷ್ಟ್ರಪತಿ ಒಪ್ಪಿಗೆ ಬಳಿಕ ಅಧಿಕೃತ ಜಾರಿಗೆ ಸಾಧ್ಯತೆ.