ಇನ್ಮುಂದೆ ಬಿ ಖಾತಾ ಬದಲಿಗೆ ಎ ಖಾತಾ: ಆಸ್ತಿದಾರರಿಗೆ ಸರ್ಕಾರದಿಂದ ಬಂಪರ್‌ ಗುಡ್‌ನ್ಯೂಸ್‌!

ಕರ್ನಾಟಕ ಸರ್ಕಾರ ಬಿ ಖಾತಾ ಆಸ್ತಿಗಳಿಗೆ ಸಂಬಂಧಿಸಿದ ಮಹತ್ವದ ಬದಲಾವಣೆ ಮಾಡಲಿದೆ. ಇನ್ನು ಮುಂದೆ ಅನುಮೋದಿತ ಸೈಟ್‌ಗಳಿಗೆ ಬಿ ಖಾತಾ ಬದಲಿಗೆ ಹೆಚ್ಚುವರಿ ಅಭಿವೃದ್ಧಿ ಶುಲ್ಕ ಪಾವತಿಸಿ ನೇರವಾಗಿ ಎ ಖಾತಾ ನೀಡುವ ಪ್ರಸ್ತಾವನೆ ಮುಂದೆ ಇಡಲಾಗಿದೆ. ಇದು ಲಕ್ಷಾಂತರ ಬಿ ಖಾತಾ ಆಸ್ತಿದಾರರಿಗೆ ಬಂಪರ್ ಸುದ್ದಿ.