ಕರ್ನಾಟಕದಲ್ಲಿ ಆಸ್ತಿ ಖರೀದಿಗೆ ಮತ್ತಷ್ಟು ಹೊರೆ: ಮಾರ್ಗಸೂಚಿ ದರ ಶೇ.15ರವರೆಗೆ ಏರಿಕೆ ಸಾಧ್ಯತೆ, ಏಪ್ರಿಲ್‌ನಿಂದ ಜಾರಿ

ಕರ್ನಾಟಕದಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ಶೇ.10–15 ಹೆಚ್ಚಳ ಸಾಧ್ಯತೆ; ಏಪ್ರಿಲ್‌ನಿಂದ ಜಾರಿಯಾದರೆ ಆಸ್ತಿ ಖರೀದಿದಾರರಿಗೆ ಮುದ್ರಾಂಕ ಹಾಗೂ ನೋಂದಣಿ ಶುಲ್ಕದ ಹೊರೆ ಹೆಚ್ಚುವ ಸಾಧ್ಯತೆ.