ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳು
ವಿಧಿ ರಾಜ್ಯಗಳು
✦ 370 – ಜಮ್ಮು ಮತ್ತು ಕಾಶ್ಮೀರ್ (ರದ್ದು ಮಾಡಲಾಗಿದೆ)
✦ 371 – ಮಹಾರಾಷ್ಟ್ರ ಮತ್ತು ಗುಜರಾತ್
✦ 371 A – ನಾಗಲ್ಯಾಂಡ್ ರಾಜ್ಯ
✦ 371 B – ಅಸ್ಸಾಂ
✦ 371 C – ಮಣಿಪುರ
✦ 371 D – ಆಂಧ್ರಪ್ರದೇಶ
✦ 371 E – ಆಂಧ್ರಪ್ರದೇಶದ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ
✦ 371 F – ಸಿಕ್ಕಿಂ ರಾಜ್ಯ
✦ 371 G – ಮಿಜೋರಾಂ
✦ 371 Η – ಅರುಣಾಚಲ ಪ್ರದೇಶ
✦ 371 I – ಗೋವಾ
✦ 371 J – ಹೈದರಾಬಾದ್ ಕರ್ನಾಟಕ
