
🍀ಪದ್ಮಶ್ರೀ ಪುರಸ್ಕೃತರಿಗೆ ಪ್ರಶಸ್ತಿಯನ್ನು ಯಾರು ನೀಡುತ್ತಾರೆ?
ANS :- ಭಾರತದ ರಾಷ್ಟ್ರಪತಿ
🍀2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಯಾವ ದೇಶ ಆಯೋಜಿಸುತ್ತದೆ?
ANS :- ಪಾಕಿಸ್ತಾನ
🍀2023 ರ ಟಾಟಾ ಸ್ಟೀಲ್ ಚೆಸ್ ಪ್ರಶಸ್ತಿಯನ್ನು ಗೆದ್ದವರು ಯಾರು?
ANS :- ಆರ್.ಪ್ರಗ್ನಾನಂದ
🍀ಪ್ರಸಾದ್(PRASAD)ಯೋಜನೆಯನ್ನು ಯಾವ ಸಚಿವಾಲಯ ಪ್ರಾರಂಭಿಸಿದೆ?
ANS :- Ministry of Tourism
🍀2022 ರಲ್ಲಿ ದೇಶದಲ್ಲಿ ಅತಿ ಹೆಚ್ಚು ಸೈಬರ್ ಅಪರಾಧಗಳು ದಾಖಲಾಗಿರುವ ರಾಜ್ಯ ಯಾವುದು?
ANS :- ತೆಲಂಗಾಣ
🍀ಅಕ್ಕಡಿ ಸಾಲು (ಅಂತರ್ ಬೆಳೆ ಪದ್ಧತಿಗಳಲ್ಲಿ ಒಂದು) ಭಾರತದ ಯಾವ ರಾಜ್ಯದಲ್ಲಿ ಹೆಚ್ಚಾಗಿ ಅಭ್ಯಾಸ ಮಾಡಲಾಗುತ್ತದೆ?
ANS :- ಕರ್ನಾಟಕ
🍀ಬಳ್ಳಾರಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮ ಎಲ್ಲಿದೆ.?
ಉತ್ತರ :- ಕೂಡ್ಲಿಗಿ
🍀”ಬೆಳ್ಳಿಮೋಡ” – ಯಾರು ಬರೆದ ಕಾದಂಬರಿ.?
ಉತ್ತರ :- ತ್ರಿವೇಣಿ
🍀ಕನ್ನಡದ ‘ಮೊದಲ ನವೋದಯ ಕವಯಿತ್ರಿ’ ಯಾರು.?
ಉತ್ತರ :-ಬೆಳೆಗೆರೆ ಜಾನಕಮ್ಮ
🍀ಡಾ.ಶಿವರಾಮ ಕಾರಂತರ ಪಾಶ್ಚಾತ್ಯ ಪ್ರವಾಸ ಕಥನದ ಹೆಸರೇನು.?
ಉತ್ತರ :-ಅಪೂರ್ವ ಪಶ್ಚಿಮ
🍀ಕರ್ನಾಟಕದ ಯಾವ ನಗರವು ‘ಬಜ್ಜಿ’ಗೆ ಹೆಸರುವಾಸಿಯಾಗಿದೆ.?
ಉತ್ತರ :- ಮಂಗಳೂರು