ಜನರಲ್ ಅನಿಲ್ ಚೌಹಾಣ್ ಸೇವಾ ಅವಧಿ 2026ರ ಮೇ 30ರವರೆಗೆ ವಿಸ್ತರಣೆ

ರಕ್ಷಣಾ ಸಚಿವಾಲಯ ಜನರಲ್ ಅನಿಲ್ ಚೌಹಾಣ್ ಅವರ ಸೇವಾ ಅವಧಿಯನ್ನು 2026ರ ಮೇ 30ರವರೆಗೆ ವಿಸ್ತರಿಸಿದೆ. 2022ರ ಸೆಪ್ಟೆಂಬರ್ 30ರಿಂದ ಅವರು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS) ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.