🍀ಭಾರತದ ಅತಿದೊಡ್ಡ ಹಸಿರು ಹೈಡ್ರೋಜನ್ ಹಬ್ ಅನ್ನು ಪ್ರಧಾನಿ ನರೇಂದ್ರ ಮೋದಿ ಎಲ್ಲಿ ಪ್ರಾರಂಭಿಸುತ್ತಾರೆ?
– ವಿಶಾಖಪಟ್ಟಣಂ
🍀2024 ರ ‘ರೋಚ್ಡೇಲ್ ಪಯೋನಿಯರ್ಸ್ ಪ್ರಶಸ್ತಿ’ಯನ್ನು ಇತ್ತೀಚೆಗೆ ಗೌರವಿಸಿದ ಎರಡನೇ ಭಾರತೀಯ ಯಾರು?
–ಡಾ. ಉದಯ್ ಶಂಕರ್ ಅವಸ್ತಿ
🍀10ನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವ,2024 ಎಲ್ಲಿಂದ ಪ್ರಾರಂಭವಾಗುತ್ತದೆ?
–ಗುವಾಹಟಿ
🍀ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ ಕಾಫಿ ಉತ್ಪಾದನೆಯಲ್ಲಿ
– 7 ಸ್ಥಾನ
🍀ಕ್ಷಯರೋಗದ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯು ಭಾರತದ ಯಾವ ನಗರದಲ್ಲಿದೆ?
– ಚೆನ್ನೈ,ತಮಿಳುನಾಡು
🍀ಈ ಕಥೆಗಾರರನ್ನು ಗುರುತಿಸಿ.
-ಕೃಷ್ಣ ಆಲನಹಳ್ಳಿ
🍀ಇವರ ಪೂರ್ಣ ಹೆಸರನ್ನು ಹೇಳಿ.
ಡಿ.ಎಲ್.ನರಸಿಂಹಾಚಾರ್ ??
- – ದೊಡ್ಡಬೆಲೆ ಲಕ್ಷ್ಮೀ ನರಸಿಂಹಾಚಾರ್*
🍀’ಬ್ಯಾರಿ’ ಭಾಷೆಯು ಯಾವ ಭಾಷೆಯ ಉಪಭಾಷೆ ಎನ್ನಲಾಗಿದೆ?
– ಮಲಯಾಳಂ
🍀ಬಾದಾಮಿ ಚಾಲುಕ್ಯರು ಕಟ್ಟಿಸಿದ ‘ನವಬ್ರಹ್ಮ’ ದೇವಾಲಯವು ಎಲ್ಲಿದೆ?
– ಅಲಂಪುರ,ತೆಲಂಗಾಣ
🍀ಶ್ರೀವರ್ಧದೇವ ಅಥವಾ ತಂಬುಲಾಚಾರ್ಯರ ಸರಿಸುಮಾರು ಕಾಲಮಾನ ಯಾವುದು?
– 650
🍀ಪ್ರಾಚೀನ ಜಗತ್ತಿನ ಶರೀರ ತ್ಯಾಜ್ಯಗಳನ್ನು ಏನೆಂದು ಕರೆಯುತ್ತಾರೆ?
– ಬ್ರೋಮೋಲೖಟ್(Bromolate)