Skip to content
-
72ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯು ಈ ಕೆಳಗಿನ ಸ್ಥಳಗಳಲ್ಲಿ ನಡೆಯಲಿದೆ.?
ಉತ್ತರ :- ತೆಲಂಗಾಣ
-
ಯಾವ ರಾಜ್ಯ ಸರ್ಕಾರ “Shiksha Sanjeevani Bima Yojana” ಯನ್ನು ಪ್ರಾರಂಭಿಸಿದೆ?
ಉತ್ತರ :- ರಾಜಸ್ಥಾನ
-
Securities and Exchange Board of India (SEBI)ಯ ಹೊಸ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
ಉತ್ತರ :- Tuhin Kanta pandy
-
ಯಾವ ರಾಜ್ಯ ಸರ್ಕಾರ ‘ಜಲ ಕಲಾಶ್’‘(Jal Kalash’)ಉಪಕ್ರಮವನ್ನು ಪ್ರಾರಂಭಿಸಿದೆ?
ಉತ್ತರ :- ಉತ್ತರ ಪ್ರದೇಶ
-
ಇತ್ತೀಚಿನ ಅಧ್ಯಯನದ ಪ್ರಕಾರ ಜಾಗತಿಕವಾಗಿ ಅತಿ ಹೆಚ್ಚು ಸ್ತನ ಕ್ಯಾನ್ಸರ್ ಸಂಭವಿಸುವ ಪ್ರಮಾಣವನ್ನು ಹೊಂದಿರುವ ಎರಡು ದೇಶಗಳು ಯಾವುವು?
ಉತ್ತರ :-ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್
-
‘ನಾಟ್ಯ ನೆನಪುಗಳು’ – ಯಾರ ಆತ್ಮಕಥೆ.?
ಉತ್ತರ :- ಶ್ರೀರಂಗ
-
‘ನೆನಪಿನ ಗಣಿಯಿಂದ’ – ಯಾರ ಆತ್ಮಕಥೆ.?
ಉತ್ತರ :-ಎಂ. ಗೋಪಾಲಕೃಷ್ಣ ಅಡಿಗ
-
ಕನ್ನಡದ ‘ಅಭಿನವ ಕಾಳಿದಾಸ’ ಯಾರು.?
ಉತ್ತರ :-ಬಸವಪ್ಪ ಶಾಸ್ತ್ರಿ
-
‘ನಿ:ಕಳಂಕ ಮಲ್ಲಿಕಾರ್ಜುನ’ – ಯಾರ ಅಂಕಿತನಾಮ.?
ಉತ್ತರ :-ಮೋಳಿಗೆ ಮಾರಯ್ಯ
-
ಕನ್ನಡದ ‘ಚಲಿಸುವ ನಿಘಂಟು’ ಯಾವ ಕವಿಯ ಅನ್ವರ್ಥನಾಮ.?
ಉತ್ತರ :-ಡಿ.ಎಲ್. ನರಸಿಂಹಚಾರ್
-
‘ಅಭಿನವ ಬೋಜರಾಜ’ – ಯಾವ ಅರಸನ ಅನ್ವರ್ಥನಾಮ.?
ಉತ್ತರ :-ಮುಮ್ಮಡಿ ಕೃಷ್ಣರಾಜ ಒಡೆಯರ್
-
ಕ್ರಿ.ಶ.1145 ರಲ್ಲಿ “ಅಭಿದಾನ ವಾಸ್ತುಕೋಶ” ಎಂಬ ನಿಘಂಟನ್ನು ಯಾರು ಬರೆದರು.?
ಉತ್ತರ :-ನಾಗವರ್ಮ-೨