ಸಾಮಾನ್ಯ ಜ್ಞಾನ
🍀ಭಾರತದ ಮೊದಲ ಸಾವಯವ ಮೀನುಗಾರಿಕೆ ಕ್ಲಸ್ಟರ್ ಅನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?
ANS:- ಸಿಕ್ಕಿಂ
🍀ಭಾರತದ ಮೊದಲ ಕ್ಯಾಂಪಸ್ ಬ್ಲಾಕ್ಚೈನ್ ಕರೆನ್ಸಿ(Campus Blockchain Currency)ಯ ಹೆಸರೇನು?
ANS:- BIMCOIN
🍀2025-26 ರ ಕೇಂದ್ರ ಬಜೆಟ್ ಪ್ರಕಾರ ಹೊಸ ಆದಾಯ ತೆರಿಗೆ ವಿನಾಯಿತಿ ಮಿತಿ ಎಷ್ಟು?
ANS:- ₹12.75 ಲಕ್ಷ
🍀2025ರ ಬಜೆಟ್ನಲ್ಲಿ ಭಾರತದಿಂದ ಯಾವ ದೇಶವು ಹೆಚ್ಚು ಹಣವನ್ನು ಪಡೆದುಕೊಂಡಿದೆ?
ANS:- ಭೂತಾನ್
🍀ಇತ್ತೀಚೆಗೆ ನಿಧನರಾದ ನವೀನ್ ಚಾವ್ಲಾ,ಭಾರತ ಸರ್ಕಾರದಲ್ಲಿ ಯಾವ ಹುದ್ದೆಯನ್ನು ಅಲಂಕರಿಸಿದ್ದರು?
ANS:- ಮುಖ್ಯ ಚುನಾವಣಾ ಆಯುಕ್ತರು
🍀ಭಾರತದ ‘ಗ್ರಾಹಕ ಸಂರಕ್ಷಣಾಕಾಯಿದೆ’ಯು ಪರಿಸ್ಕೃತವಾಯಿತು ಯಾವ ವರ್ಷದಲ್ಲಿ.?
ಉತ್ತರ :- 2021
🍀ಇಂದಿಗೆ ಲಭ್ಯವಿರುವ ಮಾಹಿತಿಯ ಅನ್ವಯ,ವಿಶ್ವದ ಅತ್ಯಂತ ಹಳೆಯ ತೈಲ ವರ್ಣಚಿತ್ರವು ಯಾವ ದೇಶದಲ್ಲಿ ದೊರೆತಿದೆ.?
ಉತ್ತರ :- ಅಪಘಾನಿಸ್ತಾನ್
🍀ಸತ್ತವರನ್ನು ಶೈತ್ಯೀಕರಿಸಿ ಮುಂದಾನೊಂದು ಕಾಲದಲ್ಲಿ ಜೀವಂತಗೊಳಿಸಲು ಹೊರಟ ತಂತ್ರಜ್ಞಾನದ ಹೆಸರೇನು.?
ಉತ್ತರ :- ಕ್ರಯೋನಿಕ್ಸ್
🍀ಯಾವ ನದಿಯ ಜಲಾಯನದಲ್ಲಿ ಭೂ ಜಲ ಮಟ್ಟದ ಉಪಯುಕ್ತತೆಯು ಕನಿಷ್ಠವಾಗಿದೆ.?
ಉತ್ತರ :- ಬ್ರಹ್ಮಪುತ್ರ
🍀ಮೂರನೆಯ ಪಾಣಿಪತ್ ಕದನದಲ್ಲಿ ಮರಾಠ ಸೖನ್ಯದ ನಾಯಕತ್ವವನ್ನು ವಹಿಸಿದ್ದರು.?
ಉತ್ತರ :- ಸದಾಶಿವ ರಾವ್
