
ಸಾಮಾನ್ಯ ಜ್ಞಾನ
🍀ಭಾರತದ ಎರಡನೇ ಅತಿ ಉದ್ದದ ನದಿ ಯಾವುದು?
ಉತ್ತರ :- ಗೋದಾವರಿ
🍀ಅತ್ಯುತ್ತಮ ಸಾಧನೆಗಾಗಿ “2023 ರ ವರ್ಷದ ಭಾರತೀಯ” ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ಉತ್ತರ:- ಇಸ್ರೋ
🍀ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ 6 ಬಾರಿ ವಿದೇಶಿ ಅತಿಥಿಯಾಗಿ ಭಾಗವಹಿಸಿದ ಏಕೈಕ ದೇಶ ಯಾವುದು?
ಉತ್ತರ :- ಫ್ರಾನ್ಸ್
🍀2023 ರಿಂದ ಪರಿಚಯಿಸಲಾದ ‘YES-TECH’ ಯಾವುದಕ್ಕೆ ಸಂಬಂಧಿಸಿದೆ.?
ANS :-ಕೃಷಿ
🍀ರಾಷ್ಟ್ರೀಯ ಸಾವಯವ ಮತ್ತು ನೈಸರ್ಗಿಕ ಕೃಷಿ ಕೇಂದ್ರ (NCONF) ………. ನಲ್ಲಿದೆ.
ANS :- ಗಾಜಿಯಾಬಾದ್
🍀’ಕಾಗೋಡು ಭೂ ಚಳುವಳಿ’ ಆರಂಭವಾದಗ ಅದರಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಯಾರು.?
ಉತ್ತರ :- ಶಾಂತವೇರಿ ಗೋಪಾಲಗೌಡರು
🍀’ಗೀಲನ್ ಬರ್ಹೆ’ ಲಕ್ಷಣಾವಳಿ ಈ ಖಾಯಿಲೆಯು ಇತ್ತೀಚಿಗೆ ಯಾವ ನಗರದಲ್ಲಿ ಕಾಣಿಸಿಕೊಂಡಿತ್ತು.
ಉತ್ತರ :- ಪುಣೆ
🍀ಕರ್ನಾಟಕದಲ್ಲಿ ಮೊದಲ ಬಾರಿಗೆ ಭುವನೇಶ್ವರಿಯ ವಿಗ್ರಹವನ್ನು ಎಲ್ಲಿ ಸ್ಥಾಪಿಸಲಾಗಿದೆ.
ಉತ್ತರ :ವಿಧಾನ ಸೌಧ
🍀ಅಕ್ಷರ ಪರಿಚಯವೇ ಇಲ್ಲದ ಕಾಲಘಟ್ಟವನ್ನು ಹೀಗೆಂದು ಕರೆಯಲಾಗುವುದು.?
ಉತ್ತರ :- ಪ್ರಾಗೖತಿಹಾಸಿಕ ಕಾಲ
🍀”ಒಂದು ಜನಾಂಗದ ಅಥವಾ ರಾಷ್ಟ್ರದ ಸ್ಮರಣೆಯ ಇತಿಹಾಸ” ಎಂದವರು ಯಾರು.?
ಉತ್ತರ :- ರಾಧಾಕೃಷ್ಣನ್
🍀ಭಾರತದ ‘ಇತಿಹಾಸದ ಪಿತಾಮಹ’ ಯಾರು.?
ಉತ್ತರ :- ಕಲ್ಲಣ